ಭರ ಭರನೇ ಭೋರ್ಗರಿಯುತ್ತಾ ಕಾವೇರಿಯು
ಒಂದೆಡೆ
ಅರ್ಜುನನ ಬಾಣದಂತೆ
ಮತ್ತೊಂದೆಡೆ
ದ್ರೌಪದಿಯ ಸಿರೇಯಂತೆ
ಕೊಳ್ಳೇಗಾಲದಲ್ಲಿ
ಭರಚುಕ್ಕಿಯಾಗಿ ವಿಜೃಂಭಿಸಲು
ಅಲ್ಲಿ
ನಿಂತಿರುವ ಕ್ಷುಲ್ಲಕ ಮನುಜನೆ
ಈ ಸೌದಂರ್ಯವನ್ನು ಛಾಯಾಚಿತ್ರದಲ್ಲಿ ಸೆರೆಹಿಡಿಯ ಬಲ್ಲೆಯಾ
ಓ ಮೂರ್ಖನೇ! ಪ್ರಕೃತಿಯ ಮಾಟವನ್ನು ಸವಿ
ನಿನ್ನ
ಪೊಳ್ಳಾದ ಆಹಂ ಮರಿ, ಮುಂದೆ
ನಡಿ...
-- ಅಮರ್ದು